Kannada

ನಗರ ಸಭೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲ್ಷ್ಯದಿಂದಾಗಿ ಸುಮಾರು 40 ವರ್ಷದ ಮರಗಳನ್ನು ನಾಶ

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದ್ದು, ಜನರ ಸಾವನ್ನಪ್ಪುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿದ್ದು , ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಜಯನಗರ ಕಾಲೇಜಿನ ಆವರಣದಲ್ಲಿರುವ ಮರಗಳನ್ನು ಕಡಿದಿದ್ದಾರೆ.

ಹೌದು ವೀಕ್ಷಕರೇ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ತನ್ನ ಆಟ್ಟಹಾಸವನ್ನು ಮೇರೆಯುತ್ತಿರುವ ಮಹಾಮಾರಿ ಕರೋನಾ ವೈರಸ್ ಸೊಂಕು ತಗುಲಿ ಜನರನ್ನು ಬಲಿ ಪಡಿಯುತ್ತಿದ್ದು, ಜನರಿಗೆ ಆಕ್ಸಿಜನ್ ನ ಕೊರತೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಆಕ್ಸಿಜನ್ ಗಾಗಿ ಹರಾಸಹಾಸ ಮಾಡುತ್ತಿರುವುದು ಒಂದು ಕಡೆ ಆದ್ರೆ, ವಿಜಯನಗರ ಕಾಲೇಜಿನ ಆವರಣದಲ್ಲಿರುವ ಸುಮಾರು 45 ವರ್ಷದ ಮರಗಳನ್ನ ಡೆವಲಪ್ಮೆಂಟ್ ಪ್ರಾಜೆಕ್ಟ್ ಗಾಗಿ ಅಧಿಕಾರಿಗಳು ಜೆಸಿಬಿಗಳ ಮೂಲಕ ಮರಗಳನ್ನ ಕಡಿಯುತ್ತಿರುವ ದೃಶ್ಯಗಳನ್ನು ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊರ್ವ ತನ್ನ ಮೊಬೈಲ್ ನಲ್ಲಿ ಸೇರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು , ನಗರ ಸಭೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ದ ಜನರು ಅಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಇನ್ನಾದರೂ ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳತ್ತಾ ಎಂದು ಕಾದು ನೋಡಾಬೇಕಾಗಿದೆ.

Share this

This post was last modified on May 3, 2021 11:22 pm

Vodapav Team

Vodapav is Writing about Cinemas and Biography and some stories of you and me. We write sandalwood cinema news celebrity activity and Galleries and much more.

Show comments
Share
Published by
Vodapav Team

Recent Posts

Ambanis Host Queen Rania Al Abdullah During Her Visit to Mumbai

India’s business and diplomatic circles converged in Mumbai as the Ambani family hosted Queen Rania… Read More

5 months ago

Saregama Copyright Case Leads to Injunction Against Ilaiyaraaja

A copyright dispute involving veteran composer Ilaiyaraaja has resulted in a court granting an injunction… Read More

5 months ago

BMC Report Flags Repeated Safety Violations on Dhurandhar 2 Film Set

A report submitted by the Brihanmumbai Municipal Corporation has flagged repeated safety violations on the… Read More

5 months ago

Salman Khan and Family Visit Salim Khan at Lilavati Hospital

Actor Salman Khan was seen visiting Salim Khan at Lilavati Hospital, accompanied by members of… Read More

5 months ago

Ranveer Singh’s Dhurandhar Now Streaming on Netflix

Actor Ranveer Singh’s film Dhurandhar has made its digital debut, with the title now streaming… Read More

6 months ago

Gunasekhar’s Euphoria Releases in Theatres on February 6

Director Gunasekhar’s latest film Euphoria has been released in theatres on February 6, marking his… Read More

6 months ago

This website uses cookies.